ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ

ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ

ಇದೇ ಅಕ್ಟೋಬರ್‌ 19ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾದ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಭಾರತ ಏಕದಿನ ತಂಡಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್‌ ಪಟೇಲ್, ಕೆ.ಎಲ್ ರಾಹುಲ್ (ವಿಕೆಟ್‌ ಕೀಪರ್‌), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್‌ ಕೃಷ್ಣ, ಧ್ರುವ್‌ ಜುರೆಲ್ (ವಿಕೆಟ್‌ ಕೀಪರ್‌), ಯಶಸ್ವಿ ಜೈಸ್ವಾಲ್‌. ಭಾರತ ಟಿ20 ತಂಡಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ವರುಣ್ ಚಕ್ರವರ್ತಿ, ಜಸ್ಪ್ರೀತ್‌ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್‌ಸನ್ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌.

ಸಾಂದರ್ಭಿಕ ಚಿತ್ರ

 ಕೇರಳದಲ್ಲೂ ಕೋಲ್ಡ್ರಿಫ್ ಸಿರಪ್ ಮಾರಾಟ, ವಿತರಣೆ ನಿಷೇಧ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವಿಗೆ ಕಾರಣ ಎಂದು ಶಂಕಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ಮತ್ತು ವಿತರಣೆಯನ್ನು ರಾಜ್ಯ ಔಷಧ ನಿಯಂತ್ರಣ ಇಲಾಖೆ ನಿಷೇಧಿಸಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶನಿವಾರ ತಿಳಿಸಿದ್ದಾರೆ.

Grey & White Kitchen Perfection: The Ultimate Acrylic Cabinet Makeover

Grey & White Kitchen Perfection: The Ultimate Acrylic Cabinet Makeover

A grey and white kitchen featuring acrylic cabinets stands out as a modern and stylish choice that offers a bright, luxurious feel with added durability. This combination is especially popular for contemporary homes seeking both elegance and practicality. Why Grey & White with Acrylic Is Trendy Grey and white create a neutral yet visually interesting palette, making kitchens appear spacious and inviting. Acrylic cabinets shine with a high-gloss finish, are easy to maintain, and stand up well to daily use, resisting stains and scratches.Design Highlights Maintenance & Durability Acrylic surfaces are non-porous, so they don’t hold onto stains or odors,...

ಇಂಗ್ಲೆಂಡ್

ಇಂಗ್ಲೆಂಡ್

1. London Bridge ಇಂಗ್ಲೆಂಡ್ ಎಂದ ತಕ್ಷಣ ನೆನಪಾಗುವುದು, ಶತಮಾನಗಳ ಕಾಲ ನಮ್ಮನಾಳಿದ ಕೆಂಪು ಮುಖಗಳು, ಒಳ ಜಗಳಗಳನ್ನು ಸೃಷ್ಟಿಸಿ ಅಖಂಡ ಭಾರತದವನ್ನು ಒಡೆದ ಕುತಂತ್ರಿಗಳು, ಸುಮಾರು ಮೂರರಲ್ಲಿ ಒಂದAಶದಷ್ಟು ವಿಶ್ವವನ್ನಾಳಿದವರು, ಇನ್ನೆನೋ,,, ಆದರೆ ಒಮ್ಮೆ ಅವರ ನಾಡಿನೆಡೆಗೆ ಕಣ್ಣಾಡಿದರೆ ಕಾಣುವ ಚಿತ್ರಣವೇ ಬೇರೇ.. ಸುಮಾರು ೫ ಕೋಟಿಯಷ್ಡು ಜನಸಂಖ್ಯೆ ಹೊಂದಿರುವ ದೇಶ ಇಂಗ್ಲೆAಡ್, ದೂಡ್ಡ ಬ್ರಿಟನ್ ದ್ವೀಪದ ಮೂರು ದೇಶಗಳಲ್ಲೇ ದೂಡ್ಡದು. ಉಳಿದ ಎರಡು ದೇಶಗಳಾದ scotland ಮತ್ತು ವೇಲ್ಸ್ ಗಳನ್ನು ಹೂರಗಿನ ಉತ್ತರ ಐರ್ಲಾಂಡ್ ಅನ್ನು ನಿಯಂತ್ರಿಸುವ ಕೇಂದ್ರವಾಗಿ, ಆಧುನಿಕ ಕೈಗಾರೀಕರಣದ ತವರುಮನೆಯಾಗಿ ತಮಸಾ ನದಿತೀರದಲ್ಲಿ ಲಂಡನ್ ನಗರ ನಿಂತಿದೆ. ಇದು ಇಂಗ್ಲೆoಡ್, ಬ್ರಿಟನ್ ಮತ್ತು ಅವಿಭಜಿತ ರಾಜ್ಯವಾದ ಯುನೈಟೆಡ್ ಕಿಂಗ್ ಡಮ್ ಮೂರರ ರಾಜಧಾನಿಯಾಗಿ ಕಾರ್ಯ ನಿರ್ವಾಯಿಸುತ್ತದೆ. ಇಂಗ್ಲೆoಡ್ ನಲ್ಲಿ ರಾಜಸಾಮ್ಯದ ಪ್ರಜಾಪ್ರಭುತ್ವ ವ್ಯವಸ್ತೆ ಜಾರಿಯಲ್ಲಿದೆ, ಪ್ರಜೆಗಳು ತಮ್ಮ ಪ್ರತಿನಿದಿಯನ್ನು ಆಯ್ಕೆಮಾಡಿ ಸಂಸತ್ತಿನ ಮೇಲ್ಮಗೆಗೆ ಕಳುಯಿಸುತ್ತಾರೆ (ಹೌಸ್ ಆಪ್ ಕಾಮನ್), ಕೆಳಮನೆಯಲ್ಲಿ ಉದ್ಯಮಿಗಳು. ಶ್ರೀಮಂತ ವರ್ಗ ಮತ್ತು...

  • 1
  • 2
  • 8