Home Standard Blog

Standard Blog

ಇಂಗ್ಲೆಂಡ್

ಇಂಗ್ಲೆಂಡ್

1. London Bridge ಇಂಗ್ಲೆಂಡ್ ಎಂದ ತಕ್ಷಣ ನೆನಪಾಗುವುದು, ಶತಮಾನಗಳ ಕಾಲ ನಮ್ಮನಾಳಿದ ಕೆಂಪು ಮುಖಗಳು, ಒಳ ಜಗಳಗಳನ್ನು ಸೃಷ್ಟಿಸಿ ಅಖಂಡ ಭಾರತದವನ್ನು ಒಡೆದ ಕುತಂತ್ರಿಗಳು, ಸುಮಾರು ಮೂರರಲ್ಲಿ ಒಂದAಶದಷ್ಟು ವಿಶ್ವವನ್ನಾಳಿದವರು, ಇನ್ನೆನೋ,,, ಆದರೆ ಒಮ್ಮೆ ಅವರ ನಾಡಿನೆಡೆಗೆ ಕಣ್ಣಾಡಿದರೆ ಕಾಣುವ ಚಿತ್ರಣವೇ ಬೇರೇ.. ಸುಮಾರು ೫ ಕೋಟಿಯಷ್ಡು ಜನಸಂಖ್ಯೆ ಹೊಂದಿರುವ ದೇಶ ಇಂಗ್ಲೆAಡ್, ದೂಡ್ಡ ಬ್ರಿಟನ್ ದ್ವೀಪದ ಮೂರು ದೇಶಗಳಲ್ಲೇ ದೂಡ್ಡದು. ಉಳಿದ ಎರಡು ದೇಶಗಳಾದ scotland ಮತ್ತು ವೇಲ್ಸ್ ಗಳನ್ನು ಹೂರಗಿನ ಉತ್ತರ ಐರ್ಲಾಂಡ್ ಅನ್ನು ನಿಯಂತ್ರಿಸುವ ಕೇಂದ್ರವಾಗಿ, ಆಧುನಿಕ ಕೈಗಾರೀಕರಣದ ತವರುಮನೆಯಾಗಿ ತಮಸಾ ನದಿತೀರದಲ್ಲಿ ಲಂಡನ್ ನಗರ ನಿಂತಿದೆ. ಇದು ಇಂಗ್ಲೆoಡ್, ಬ್ರಿಟನ್ ಮತ್ತು ಅವಿಭಜಿತ ರಾಜ್ಯವಾದ ಯುನೈಟೆಡ್ ಕಿಂಗ್ ಡಮ್ ಮೂರರ ರಾಜಧಾನಿಯಾಗಿ ಕಾರ್ಯ ನಿರ್ವಾಯಿಸುತ್ತದೆ. ಇಂಗ್ಲೆoಡ್ ನಲ್ಲಿ ರಾಜಸಾಮ್ಯದ ಪ್ರಜಾಪ್ರಭುತ್ವ ವ್ಯವಸ್ತೆ ಜಾರಿಯಲ್ಲಿದೆ, ಪ್ರಜೆಗಳು ತಮ್ಮ ಪ್ರತಿನಿದಿಯನ್ನು ಆಯ್ಕೆಮಾಡಿ ಸಂಸತ್ತಿನ ಮೇಲ್ಮಗೆಗೆ ಕಳುಯಿಸುತ್ತಾರೆ (ಹೌಸ್ ಆಪ್ ಕಾಮನ್), ಕೆಳಮನೆಯಲ್ಲಿ ಉದ್ಯಮಿಗಳು. ಶ್ರೀಮಂತ ವರ್ಗ ಮತ್ತು...