Home Stories

Category: Stories

Post
ವರ್ಣರಂಜಿತ ಧ್ವಜ ಟಿಬೇಟ್‌ನವರ ಬೈಕ್‌ಗಳಲ್ಲಿ ಹಾಕುವುದೇಕೆ?

ವರ್ಣರಂಜಿತ ಧ್ವಜ ಟಿಬೇಟ್‌ನವರ ಬೈಕ್‌ಗಳಲ್ಲಿ ಹಾಕುವುದೇಕೆ?

ಒಂದಷ್ಟು ಕಾರ್‌ಗಳ ಹಿಂಬದಿಯಲ್ಲಿ, ಬೈಕ್‌ಗಳಲ್ಲಿ ವರ್ಣರಂಜಿತ ಧ್ವಜ ಹಾಕಿರುವುದನ್ನು ನೀವು ಸಹ ಗಮನಿಸಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ಲಾಂಗ್ ರೈಡ್ ಹೋಗುವಂತಹ ಬೈಕರ್ಸ್ ತಮ್ಮ ಬೈಕ್‌ಗಳಲ್ಲಿ ಈ ಐದು ಬಣ್ಣದ ಫ್ಲ್ಯಾಗ್ ಅನ್ನು ಹಾಕಿರುತ್ತಾರೆ. ಹೆಚ್ಚಿನವರು ಇದನ್ನು ಫ್ಯಾಶನ್‌ಗಾಗಿ, ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ, ಆದ್ರೆ ಹೀಗೆ ಬೈಕ್‌ಗಳಲ್ಲಿ ಈ ಫ್ಲ್ಯಾಗ್ ಹಾಕುವುದರ ಹಿಂದೆಯೂ ಒಂದು ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಲಡಾಕ್‌ನಂತಹ ಹಿಲ್ ಸ್ಟೇಷನ್‌ಗಳಿ ಬೈಕ್ ರೈಡ್ ಹೋಗುವಂತಹದ್ದು ಟ್ರೆಂಡ್ ಆಗಿದೆ. ಯುವ ಜನರಂತೂ ರಜಾ ದಿನಗಳಲ್ಲಿ ಬ್ಯಾಗ್...

Post
ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಅಲಂಕಾರಿಕ ಸಸ್ಯವಷ್ಟೇ ಅಲ್ಲ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ, ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇದೆ. ಬಿದಿರು ಗಿಡವು ದೌರ್ಭಾಗ್ಯವನ್ನು ದೂರ ಮಾಡಿ, ಯಶಸ್ಸು, ಕೀರ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸುತ್ತದೆ. ವಾಸ್ತು ಪ್ರಕಾರ ಬಿದಿರು ಗಿಡವನ್ನು ಇಡುವುದಕ್ಕೆ ಅತ್ಯುತ್ತಮ ದಿಕ್ಕು ಪೂರ್ವ...

Post
ಕನ್ನಡ ಮುದ್ರಣೋದ್ಯಮಕ್ಕೆ ದ್ವಿಶತಕ ಸಂಭ್ರಮ

ಕನ್ನಡ ಮುದ್ರಣೋದ್ಯಮಕ್ಕೆ ದ್ವಿಶತಕ ಸಂಭ್ರಮ

೧೫೫೬ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಜಾನ್ ಹ್ಯಾಂಡ್ಸ್ನ ಸತತ ೭ ವರ್ಷಗಳ ಪ್ರಯತ್ನದ ಫಲವಾಗಿ ೧೮೨೬ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು ೧೫೫೬ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಜಾನ್ ಹ್ಯಾಂಡ್ಸ್ನ ಸತತ ೭ ವರ್ಷಗಳ ಪ್ರಯತ್ನದ ಫಲವಾಗಿ ೧೮೨೬ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು. ಅನೇಕ ಅಡಚಣೆಗಳನ್ನು ದಾಟಿ ೧೮೨೮ರಿಂದ ಕನ್ನಡ ಮುದ್ರಣವನ್ನು ನಿಯಮಿತವಾಗಿ ಪ್ರಾರಂಭಿಸಲಾಯಿತು. ಈ ೨ ಶತಮಾನಗಳ ನಂತರವೂ ಹೊಸ ಹೊಸ ಆವಿಷ್ಕಾರ...

Post
ಭಾರತದಿಂದ ಕಣ್ಮರೆಯಾಗಲಿವೆಯೇ ಕಾಮನಬಿಲ್ಲುಗಳು:

ಭಾರತದಿಂದ ಕಣ್ಮರೆಯಾಗಲಿವೆಯೇ ಕಾಮನಬಿಲ್ಲುಗಳು:

ಹವಾಮಾನ ಬದಲಾವಣೆಯ ಎಫೆಕ್ಟ್! ನವದೆಹಲಿ: ಆಗಸದಲ್ಲಿ ವರ್ಣರಂಜಿತ ಕಾಮನಬಿಲ್ಲನ್ನು ನೋಡಿ ಮನಸೋತವರು ಯಾರಿಲ್ಲ? ಮಳೆ ಅಥವಾ ನೀರಿನ ಹನಿಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ ಆಗಸದಲ್ಲಿ ಮೂಡುವ ಈ ಸುಂದರ ಕಮಾನು ಪ್ರತಿಯೊಬ್ಬರ ಮನಸಿಗೂ ಮುದ ನೀಡುತ್ತದೆ. ಆದರೆ, ಭವಿಷ್ಯದಲ್ಲಿ ಈ ಕಾಮನಬಿಲ್ಲು ಎಂಬ ಪರಿಕಲ್ಪನೆಯೇ ಮಾಯವಾದರೆ? ಹೌದು, ಸೌಂದರ್ಯದ ಸಂಕೇತವಾಗಿರುವ ಕಾಮನಬಿಲ್ಲುಗಳು, ಹವಾಮಾನ ಬದಲಾವಣೆಯ ಪರಿಣಾಮವಾಗಿ ಭವಿಷ್ಯದಲ್ಲಿ ತಮ್ಮ ಗೋಚರಿಸುವಿಕೆಯ ಮಾದರಿಯನ್ನು ಬದಲಿಸಿಕೊಳ್ಳಲಿವೆ ಎಂಬ ಆತಂಕಕಾರಿ ವಿಷಯವನ್ನು ಹೊಸ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಜಾಗತಿಕವಾಗಿ ಮಳೆಯ...

Post
ಏ. ೨ರಂದು ಹನುಮ ಜನ್ಮೋತ್ಸವ

ಏ. ೨ರಂದು ಹನುಮ ಜನ್ಮೋತ್ಸವ

-ಗುರುರಾಜ ಮ. ದೇಶಕುಲಕರ್ಣಿ ಅಚಲ ಭಕ್ತಿ, ಶಕ್ತಿಗೆ ಹೆಸರು ಹನುಮಂತ ರಾಮನ ಮೇಲಿಟ್ಟ ಭಕ್ತಿ, ಲಂಕೆಗೆ ಏಕಾಂಗಿಯ ಹೋಗಿ ಲಂಕಾದಹನ ಮಾಡಿದ ಪರಾಕ್ರಮಿ, ಗಟ್ಟಿ ಮುಟ್ಟಾದ ದೇಹವನ್ನು ಹೊಂದಿರುವ ಆಂಜನೇಯನ ಜನ್ಮವನ್ನು ಸ್ಮರಿಸಲು ಆಚರಿಸಲಾಗುವ ಹಬ್ಬವೇ ಹನುಮ ಜನ್ಮೋತ್ಸವ. ಹನುಮಂತನ ಜನನ: ಒಂದು ದಿನ ಪಾರ್ವತಿ, ಪರಮೇಶ್ವರರು ಕೈಲಾಸ ಪರ್ವತದಲ್ಲಿದ್ದಾಗ ಒಂದು ವಾನರಯುಗ್ಮವನ್ನು ಕಂಡರು. ಪಾರ್ವತಿ ಶಿವನೊಂದಿಗೆ ಕಲೆತು ಗರ್ಭವನ್ನು ಧರಿಸಿ ಅದನ್ನು ತಾಳಲಾರದೇ ಶಿವನಲ್ಲಿ ಮನವಿ ಮಾಡಿದಾಗ ಶಿವ ಆ ಗರ್ಭವನ್ನು ಪಾರ್ವತಿಯ ನಾಭಿಯಿಂದ ಹೊರಬೀಳುವಂತೆ...

Post
ಜಗತ್ತಿನಾದ್ಯಂತ ಬಳಕೆಯಲ್ಲಿರುವ ವಿವಿಧ ಕ್ಯಾಲೆಂಡರ್‌ಗಳು

ಜಗತ್ತಿನಾದ್ಯಂತ ಬಳಕೆಯಲ್ಲಿರುವ ವಿವಿಧ ಕ್ಯಾಲೆಂಡರ್‌ಗಳು

ಕ್ಯಾಲೆಂಡರ್‌ಗಳು ಕೇವಲ ದಿನಾಂಕ ಪಟ್ಟಿಗಳಲ್ಲ; ಅವು ಧರ್ಮ, ನಂಬಿಕೆಗಳು, ಹಬ್ಬಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನ ೪೦ಕ್ಕೂ ಹೆಚ್ಚು ಕ್ಯಾಲೆಂಡರ್‌ಗಳಲ್ಲಿ ೧೧ ಪ್ರಮುಖವಾಗಿವೆ. ಹಿಂದೂ ಪಂಚಾoಗ, ಗ್ರೆಗೋರಿಯನ್, ಹಿಜ್ರಿ, ಚೈನೀಸ್, ಹೀಬ್ರೂ ಮತ್ತು ಬೌದ್ಧ ಕ್ಯಾಲೆಂಡರ್‌ಗಳು ವಿಭಿನ್ನವಾಗಿ ಕಾಲವನ್ನು ಅಳೆಯುವ ವಿಧಾನಗಳನ್ನು ಹೊಂದಿದೆ. ಕ್ಯಾಲೆಂಡರ್‌ಗಳು ಕೇವಲ ದಿನ, ತಿಂಗಳು ಮತ್ತು ವರ್ಷವನ್ನು ತಿಳಿಸುವ ಸಾಧನಗಳಲ್ಲ; ಅವು ಆಯಾ ಧರ್ಮದ ನಂಬಿಕೆಗಳು, ಹಬ್ಬಗಳು, ಶುಭ-ಅಶುಭ ಮುಹೂರ್ತಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ....

Post
ಮಧ್ಯಪ್ರಾಚ್ಯ ಸಂಘರ್ಷ: ಭಾರತದ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರಕ್ಕೆ ಆತಂಕ

ಮಧ್ಯಪ್ರಾಚ್ಯ ಸಂಘರ್ಷ: ಭಾರತದ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರಕ್ಕೆ ಆತಂಕ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ಅಚಾನಕ್ ವಿಮಾನ ರದ್ಧತಿಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣದ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ...

Post
ಇಂಗ್ಲೆಂಡ್

ಇಂಗ್ಲೆಂಡ್

1. London Bridge ಇಂಗ್ಲೆಂಡ್ ಎಂದ ತಕ್ಷಣ ನೆನಪಾಗುವುದು, ಶತಮಾನಗಳ ಕಾಲ ನಮ್ಮನಾಳಿದ ಕೆಂಪು ಮುಖಗಳು, ಒಳ ಜಗಳಗಳನ್ನು ಸೃಷ್ಟಿಸಿ ಅಖಂಡ ಭಾರತದವನ್ನು ಒಡೆದ ಕುತಂತ್ರಿಗಳು, ಸುಮಾರು ಮೂರರಲ್ಲಿ ಒಂದAಶದಷ್ಟು ವಿಶ್ವವನ್ನಾಳಿದವರು, ಇನ್ನೆನೋ,,, ಆದರೆ ಒಮ್ಮೆ ಅವರ ನಾಡಿನೆಡೆಗೆ ಕಣ್ಣಾಡಿದರೆ ಕಾಣುವ ಚಿತ್ರಣವೇ ಬೇರೇ.. ಸುಮಾರು ೫ ಕೋಟಿಯಷ್ಡು ಜನಸಂಖ್ಯೆ ಹೊಂದಿರುವ ದೇಶ ಇಂಗ್ಲೆAಡ್, ದೂಡ್ಡ ಬ್ರಿಟನ್ ದ್ವೀಪದ ಮೂರು ದೇಶಗಳಲ್ಲೇ ದೂಡ್ಡದು. ಉಳಿದ ಎರಡು ದೇಶಗಳಾದ scotland ಮತ್ತು ವೇಲ್ಸ್ ಗಳನ್ನು ಹೂರಗಿನ ಉತ್ತರ ಐರ್ಲಾಂಡ್...